This site uses cookies.
Some of these cookies are essential to the operation of the site,
while others help to improve your experience by providing insights into how the site is being used.
For more information, please see the ProZ.com privacy policy.
This person has a SecurePRO™ card. Because this person is not a ProZ.com Plus subscriber, to view his or her SecurePRO™ card you must be a ProZ.com Business member or Plus subscriber.
Affiliations
This person is not affiliated with any business or Blue Board record at ProZ.com.
English to Kannada: CHEMOTHERAPY General field: Medical Detailed field: Medical (general)
Source text - English GENERAL PATIENT INFORMATION ABOUT
CHEMOTHERAPY
This booklet contains answers to some of the most frequently asked questions by patients undergoing chemotherapy. Please go through this information carefully and ask your doctor about anything that you find difficult to understand. It should be noted that the facts mentioned below are general in nature; some variations are to be expected in each patient.
Contents
1) What is chemotherapy? How is it given?
2) What is the purpose of chemotherapy treatment?
3a) What tests are required before the 1st cycle of chemotherapy? 3b ) What tests are needed before subsequent cycles?
4) Do I need to be admitted to the hospital for chemotherapy? What is `Day Care’?
5) Is it guaranteed that I will be cured if I take chemotherapy as
prescribed?
6) What is the total cost of chemotherapy in my case?
7) What will be the effect of chemotherapy on my fertility? What about contraception?
8) Is my disease contagious? Can I transmit this disease to others by close contact? Can I play with children?
9) I have long-standing diabetes and hypertension. Can I continue the medications for these disorders? Can I take medicines prescribed by other doctors?
10) I want to try Homeopathic treatment along with the treatment prescribed here. Can I do so?
11) Can I seek a second opinion from another oncologist?
12) Can I continue to smoke? Can I continue to chew tobacco?
13) What are the recommendations regarding food during my treatment?
14) I have heard that chemotherapy is a very toxic form of treatment. I am scared to take chemotherapy. What should I do?
15) What are the common side effects of chemotherapy?
16) Am I going to have all these side effects or it is dependent on type of chemotherapy
Translation - Kannada ಕಿಮೋಥೆರಪಿ ಬಗ್ಗೆ ರೋಗಿಗೆ ಸಾಮಾನ್ಯ ಮಾಹಿತಿ
ಕಿಮೋಥೆರಪಿಗೆ ಒಳಗಾಗುವ ರೋಗಿಗಳು ಕೇಳುವ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ಈ ಕೈಪಿಡಿ ಹೊಂದಿದೆ. ಎಚ್ಚರಿಕೆಯಿಂದ ಈ ಮಾಹಿತಿಯನ್ನು ಓದಿ. ಅರ್ಥೈಸಿಕೊಳ್ಳಲು ಕಷ್ಟವಾದರೆ ನಿಮ್ಮ ವೈದ್ಯರನ್ನು ಕೇಳಿ. ಈ ಕೆಳಗೆ ನಮೂದಿಸಿದ ಅಂಶಗಳು ಸಾಮಾನ್ಯ ಸನ್ನಿವೇಶದ ಆಧಾರದಲ್ಲಿದ್ದು, ಪ್ರತಿ ರೋಗಿಯಲ್ಲೂ ಸ್ವಲ್ಪಮಟ್ಟಿನ ಬದಲಾವಣೆಗಳು ಕಂಡುಬರಬಹುದು.
ವಿಷಯಗಳು
1. ಕಿಮೋಥೆರಪಿ ಎಂದರೇನು? ಇದನ್ನು ಹೇಗೆ ನೀಡಲಾಗುತ್ತದೆ?
2. ಕಿಮೋಥೆರಪಿ ಚಿಕಿತ್ಸೆಯ ಉದ್ದೇಶವೇನು?
3ಎ. ಕಿಮೋಥೆರಪಿಯ 1ನೆ ಆವೃತ್ತಿಗೂ ಮೊದಲು ಯಾವ ಪರೀಕ್ಷೆಯ ಅಗತ್ಯವಿದೆ?
3ಬಿ. ನಿಗದಿತ ಆವೃತ್ತಿಗೂ ಮೊದಲು ಯಾವ ಚಿಕಿತ್ಸೆಯ ಅಗತ್ಯವಿದೆ?
4. ಕಿಮೋಥೆರಪಿಗಾಗಿ ನಾನು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಬೇಕೆ? ಡೇ ಕೇರ್ ಎಂದರೇನು?
5. ಶಿಫಾರಸಿನಂತೆ ಕಿಮೋಥೆರಪಿ ಚಿಕಿತ್ಸೆ ಪಡೆದರೆ ನಾನು ಗುಣವಾಗುತ್ತೇನೆಯೆ?
6. ಕಿಮೋಥೆರಪಿಗೆ ನನಗೆ ಎಷ್ಟು ವೆಚ್ಚವಾಗುತ್ತದೆ?
7. ನನ್ನ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಕಿಮೋಥೆರಪಿಯಿಂದ ಏನು ಪರಿಣಾಮವಾಗುತ್ತದೆ? ಸಂತಾನ ನಿಯಂತ್ರಣದ ಮೇಲಿನ ಪರಿಣಾಮವೇನು?
8. ನನ್ನದು ಸೋಂಕುರೋಗವೇ? ನನ್ನಿಂದ ಈ ರೋಗವು ಸಮೀಪದವರಿಗೆ ಹರಡುತ್ತದೆಯೇ ? ನಾನು ಮಕ್ಕಳ ಜತೆ ಆಡಬಹುದೇ?
9. ದೀರ್ಘಕಾಲದಿಂದ ನನಗೆ ಮಧುಮೇಹ ಮತ್ತು ಅತಿ ರಕ್ತದೊತ್ತಡವಿದೆ. ಈ ರೋಗಗಳ ಔಷಧವನ್ನು ನಾನು ಮುಂದುವರಿಸಬಹುದೇ ? ಇತರ ವೈದ್ಯರು ಶಿಫಾರಸು ಮಾಡಿದ ಔಷಧವನ್ನು ನಾನು ಸೇವಿಸಬಹುದೇ?
10. ಇಲ್ಲಿ ಶಿಫಾರಸು ಮಾಡಿದ ಚಿಕಿತ್ಸೆಯ ಜತೆ ನಾನು ಹೋಮಿಯೋಪತಿ ಚಿಕಿತ್ಸೆಯನ್ನೂ ಪ್ರಯತ್ನಿಸಬಹುದೇ?
11. ಇನ್ನೊಂದು ಗ್ರಂಥಿವಿಜ್ಞಾನಿಯಿಂದ ನಾನು ಎರಡನೇ ಅಭಿಪ್ರಾಯವನ್ನು ಕೇಳಬಹುದೇ?
12. ನಾನು ಧೂಮಪಾನ ಮುಂದುವರಿಸಬಹುದೇ? ತಂಬಾಕು ಜಗಿಯುವುದನ್ನು ನಾನು ಮುಂದುವರಿಸಬಹುದೇ?
13. ಚಿಕಿತ್ಸೆಯ ಅವಯಲ್ಲಿ ಆಹಾರ ಸೇವನೆಗೆ ಸಲಹೆಗಳೇನು?
14. ನಾನು ಕೇಳಿದ ಮಟ್ಟಿಗೆ, ಕಿಮೋಥೆರಪಿಯು ವಿಷಕಾರಕ ಚಿಕಿತ್ಸೆ. ಕಿಮೋಥೆರಪಿ ಬಗ್ಗೆ ನನಗೆ ಭಯವಿದೆ. ನಾನೇನು ಮಾಡಲಿ?
15. ಕಿಮೋಥೆರಪಿಯ ಸಾಮಾನ್ಯ ಅಡ್ಡಪರಿಣಾಮಗಳೇನು?
16. ನಾನು ಈ ಎಲ್ಲಾ ಅಡ್ಡಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆಯೇ ಅಥವಾ ಇದು ಕಿಮೋಥೆರಪಿಯ ವಿಧಗಳನ್ನು ಅವಲಂಬಿಸಿರುತ್ತದೆಯೇ?
More
Less
Experience
Years of experience: 16. Registered at ProZ.com: Feb 2012.
Am freelance, native translator and Kannada Linguist. With 10 years of experience I am able to efficiently handle IT, Medical, E-learning, Commerce related translation.